ಯಕ್ಷ ಧ್ರುವ ಪಟ್ಲ ಫೌಂಡೇಶನ್ ಇವರ ಸಹಯೋಗದೊಂದಿಗೆ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯ ತರಗತಿಯನ್ನು ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಲ ಫೌಂಡೇಶನ್ ನ ರುವಾರಿ ಶ್ರೀನಿವಾಸ ಐತಾಳ್,ಕೃಷ್ಣ ತಾರೆಮಾರ್,ತಾರನಾಥ ಶೆಟ್ಟಿ, ,ಪ್ರತಿಭಾ ಪೈ,ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಸತೀಶ್ ಪೆಂಗಾಲ್ , ಖಜಾಂಜಿಯವರಾದ ಪ್ರಭಾಕರ ಪೌಲ್,ಸಂಚಾಲಕರಾದ ರೆವೆರೆಂಡ್ ಮನೋಜ್ ಉಪಸ್ಥಿತರಿದ್ದರು