ಮಂಗಳೂರು ನಗರದ ಪಾಂಡೇಶ್ವರ್ ಸಂಚಾರಿ ಪೊಲೀಸ್ ವತಿಯಿಂದ ಬಿ.ಇ.ಎಂ. ಪ. ಪೂ. ಕಾಲೇಜು ವಿದ್ಯಾರ್ಥಿಗಳಿಗೆ “ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ರಸ್ತೆ ಸುರಕ್ಷತೆಯ ಬಗ್ಗೆ ಶ್ರೀ ಮೋಹನ್ ಕೊಠಾರಿ, ಪೊಲೀಸ್ ಇನ್ಸ್‍ಪೆಕ್ಟರ್, ಸಂಚಾರಿ ವಿಭಾಗ ಮಾಹಿತಿ ನೀಡಿದರು. ಶ್ರೀ ಸಂತೋಷ್ ಪಡೀಲ್, ಹೆಡ್‍ಕಾನ್‍ಸ್ಟೆಬಲ್, ಸಂಚಾರಿ ವಿಭಾಗ ಉಪಸ್ಥಿತರಿದ್ದರು. ಪ್ರಾಂಶುಪಾಲ ಶ್ರೀ ರೋಶನ್ ಕುಮಾರ್ ಸ್ವಾಗತಿಸಿ, ವಂದಿಸಿದರು.
Gardening
Small efforts to over turn the richness of the soil by little ones of BEM Moegling English...